ಜನರಿಗೆ ಎಲ್ಲವನ್ನೂ ಕೊಟ್ಟು ಮತ್ತೆ 15 ದಿನ ಲಾಕ್ಡೌನ್ ಮಾಡಿ. ಮೈಸೂರಿನಲ್ಲಿ ಬೆಳಗ್ಗೆ 6 ರಿಂದ 8 ಗಂಟೆವರೆಗೂ ವ್ಯಾಪಾರಕ್ಕೆ ಅವಕಾಶ ಕೊಡ್ತಿನಿ ಎಂದು ಮೈಸೂರು ಜಿಲ್ಲಾಧಿಕಾರಿ ಹೇಳುತ್ತಾರೆ. ಆದರೆ ದಿನವು ಏಕೆ ಅಂಗಡಿ ತೆಗಿಯಬೇಕು?, ಮಾಂಸದ ಅಂಗಡಿ ಬಳಿ ಜನ ಜಂಗುಳಿ ಸೇರುತ್ತಿದೆ. ಒಂದು ತಿಂಗಳು ಮಾಂಸ ತಿನ್ನಲಿಲ್ಲ ಅಂದರೆ ಸತ್ತು ಹೋಗುತ್ತಾರಾ? ಎಂದು ಪ್ರಶ್ನಿಸಿದರು.
#MLCvishwanath #BJPgovernment #Congress #Coronacrisis #Karnataka
Give people everything and do a 15 day lockdown again. The Mysore District Collector says that the business will be open from 6 am to 8 pm in Mysore. But why should the store be open for the day? Did you eat meat for a month? He asked.